In this article we are going to provide information about Bhagyada lakshmi baramma lyrics in kannada and also we gave PDF Download
ಭಾಗ್ಯದ ಲಕ್ಷ್ಮಿ ಬಾರಮ್ಮ |
ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮಿ” ಬಾರಮ್ಮ ||
ಹೆಜ್ಜೆಯ ಮೇಲೆ ಹೆಜ್ಮೆಯನಿಕ್ಕುತ
ಗೆಜ್ಜೆ ಕಾಲ್ಗಳ ಧ್ವನಿಯ ತೋರುತ |
ಸಜ್ಜನ ಸಾಧು ಪೂಜೆಯ ವೇಳೆಗೆ
ಮಜ್ಮಿಗೆಯೊಳಗಿನ ಬೆಣ್ಣೆಯಂತೆ || ೧ ||
ತಕನಕವೃಷ್ಟಿಯ ಕರೆಯುತ:ಬಾರೆ
ಮನಕಾಮನೆಯ ಸಿದ್ಧಿಯ ತೋರೆ |
ದಿನಕರ ಕೋಟಿ ತೇಹದಿ ಹೊಳೆವ
ಜನಕರಾಯನ:ಸುಮಾರಿ ಬೇಗ || ೨ ||
ಅತ್ತಿತ್ತಲಗದ ಭಕ್ತರ ಮನೆಯಲಿ
ನಿತ್ಯ ಮಹೋತ್ಸವ ನಿತ್ಯ ಸುಮ೦ಗಳ |
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳವ ಪುತ್ಥಳಿ ಬೊಂಬೆ || ೩ ||
ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು
ಕಂಕಣ ಕೈಯ ತಿರುವುತ ಬಾರೆ |
ಕುಂಕುಮಾಂಕಿತೆ ಪ೦ಕಜಲೋಚನೆ
ವೆ೦ಕಟರಮಣನ ಬಿ೦ಕದ ರಾಣಿ || ೪ ||
ಸಕ್ಕರೆ ತುಪ್ಪದ ಕಾಲುವೆ ಹರಿಸಿ
ಶುಕ್ರವಾರದ ಪೂಜೆಯ ವೇಳೆಗೆ |
ಅಕ್ಕರೆಯುಳ್ಳ ಅಳಗಿರಿ ರಂಗನ
ಚೂಕ್ಕ ಪುರ೦ದರ ವಿಠ್ಕಲನ ರಾಣಿ || ೫ ||
Bhagyada Lakshmi Baramma Lyrics in Kannada PDF
For Download Check PDF.
The Preview of PDF is as follows:
bhagyada-lakshmi-baramma-lyrics-in-kannada-downloadYou can also Download
Bhagyada Lakshmi Baramma Lyrics in Hindi PDF
Bhagyada Lakshmi Baramma Lyrics in Telugu PDF
Bhagyada Lakshmi Baramma Lyrics in Tamil PDF
Bhagyada Lakshmi Baramma Lyrics in English PDF