Kannada Opposite Words

This article is about Kannada Opposite Words. We are providing top 500 Kannada Opposite Words in kannada language along with free PDF download feature.

Main Concepts of this article:

  • 500 Opposite Words In Kannada
  • 500 Kannada Opposite Words Pdf Download

Opposite Words In Kannada

We  are providing in alphabetic order. Please check below.

Kannada Opposite Words Starts with “ಅ”

ಅದೃಷ್ಟ X ದುರಾದೃಷ್ಟ
ಅನುಭವ x ಅನನುಭವ
ಅಕ್ಷಯ x ಕ್ಷಯ
ಅಲ್ಲಿ X ಇಲ್ಲಿ
ಅಪೇಕ್ಷೆ x ಅನಪೇಕ್ಷೆ
ಅಂತ X ಅನಂತ
ಅನಾಥ x ನಾಥ
ಅಮೃತ x ವಿಷ
ಅಭ್ಯಾಸ x ದುರಭ್ಯಾಸ
ಅರ್ಥ X ಅನರ್ಥ
ಅದರ X ಅನಾದರ
ಅನುಕೂಲ X ಅನಾನುಕೂಲ
ಅಪಕೀರ್ತಿ X ಕೀರ್ತಿ
ಅಪರಾಧಿ X ನಿರಪರಾಧಿ
ಅವಶ್ಯಕ X ಅನಾವಶ್ಯಕ
ಅಭಿಮಾನ X ನಿರಭಿಮಾನ
ಅಂಕುಶ X ನಿರಂಕುಶ
ಅನುಗ್ರಹ X ಅನಾನುಗ್ರಹ
ಅಶಾದಾಯಕ X ನಿರಾಶಾದಾಯಕ
ಅಜ್ಜ X ಅಜ್ಜಿ
ಅಣ್ಣ X ಅಕ್ಕ
ಅವನು X ಅವಳು
ಅಭಿನೇತ್ರಿ X ಅಭಿನೇತಾ
ಅಮದು X ರಫ್ತು
ಅತಿಥಿ X ಹೋಸ್ಟ್
ಅಡ್ಡ X ಲಂಬ
ಅವಮಾನ X ಅಭಿನಂದನೆ
ಅಡಚಣೆ X ಮುಂದುವರಿಸಿ
ಅಂತ್ಯ X ಆರಂಭ / ಪ್ರಾರಂಭ
ಅತ್ಯಾಕರ್ಷಕ X ನೀರಸ
ಅಗಲ X ಕಿರಿದು
ಅಮೂಲ್ಯ x ನಿಕೃಷ್ಟ

Kannada Opposite Words Starts with “ಆ”

ಆಸೆ X ನಿರಾಸೆ
ಆಚಾರ x ಅನಾಚರ
ಆಯಾಸ X ನಿರಾಯಸ
ಆದಿ X ಅನಾದಿ
ಆದರ x ಅನಾದರ
ಆಸಮರ್ಥ X ಸಮರ್ಥ
ಆಯುಕ್ತ X ಯುಕ್ತ
ಆಲಸ್ಯ X ಕ್ರಿಯಾಶೀಲ
ಆಸಕ್ತಿ X ಆನಾಸಕ್ತಿ
ಆಕಾರ X ನಿರಾಕಾರ
ಆಶೆ X ನಿರಾಶೆ
ಆತಂಕ X ನಿರಾತಂಕ
ಆಡಂಬರ X ನಿರಾಡಂಬರ
ಆರೋಹಣ X ಅವರೋಹಣ
ಆಸ್ತಿಕ X ನಾಸ್ತಿಕ
ಆಗಾಗ್ಗೆ X ಸಾಂದರ್ಭಿಕವಾಗಿ
ಆರೋಗ್ಯ x ಅನಾರೋಗ್ಯ
ಆರೋಗ್ಯಕರ X ಅನಾರೋಗ್ಯ
ಆತಿಥೇಯ X ಅತಿಥಿ
ಆರ್ದ್ರ X ಶುಷ್ಕ
ಆಮದು X ರಫ್ತು
ಆಸಕ್ತಿದಾಯಕ X ನೀರಸ
ಆಳವಾದ X ಆಳವಿಲ್ಲದ
ಆಧುನಿಕ x ಪ್ರಾಚೀನ
ಆನಂದಿಸಿ X ದ್ವೇಷಿಸಿ
ಆಹಾರ x ನಿರಾಹಾರ

Kannada Opposite Words Starts with “ಇ”

ಇಂದು X ನಾಳೆ
ಇಂಚರ x ಕರ್ಕಶ
ಇಹ X ಪರ
ಇದು X ಅದು
ಇಳಿಯುವಿಕೆ X ಆರೋಹಣ
ಇಹಲೋಕ x ಪರಲೋಕ
ಇಲ್ಲಿ -ಅಲ್ಲಿ

Opposite Words In Kannada Starts with “ಈ”

ಈಗ X ಆಗ
ಈಕೆ X ಆಕೆ
ಈಚೆ X ಆಚೆ

Starts with “ಉ” 

ಉಗ್ರ x ಶಾಂತ
ಉದಯ X ಅಸ್ತ
ಉಕ್ಕು X ಇಂಗು
ಉಚ್ಚ x ನೀಚ
ಉದ್ವಿಗ್ನ X ನಿರುದ್ವಿಗ್ನ
ಉತ್ತಮ x ಕಳಪೆ (ಅಧಮ)
ಉತ್ಥಾನ X ಪತನ
ಉಕ್ತಿ X ನಿರುಕ್ತಿ
ಉಚಿತ X ಅನುಚಿತ
ಉಪಕಾರ X ಅಪಕಾರ
ಉನ್ನತಿ X ಅವನತಿ
ಉಪಾಯ X ನಿರುಪಾಯ
ಉಪಯೋಗ x ನಿರುಪಯೋಗ
ಉಪಾಹಾರ x ಪ್ರಧಾನಾಹಾರ
ಊರ್ಜಿತ x ಅನೂರ್ಜಿತ
ಉಷ್ಣ X ಶೀತ
ಉದಾರ X ಸರಾಸರಿ
ಉದ್ದೇಶಪೂರ್ವಕ X ಆಕಸ್ಮಿಕ
ಉದ್ದ ಚಿಕ್ಕ
ಉತ್ಸಾಹ X ಶಾಂತ

Starts with “ಎ” 

ಎಡ X ಬಲ
ಎಲ್ಲಿ X ಅಲ್ಲಿ
ಎತ್ತರ X ಕುಳ್ಳ
ಎಡಗಡೆ X ಬಲಗಡೆ
ಎಲ್ಲವೂ X ಏನೂ ಇಲ್ಲ
ಎಲ್ಲರೂ X ಯಾರೂ ಇಲ್ಲ

Starts with “ಏ” 

ಏಳು X ಇಳಿ
ಏಳು X ಬೀಳು

Starts with “ಒ” 

ಒಳ್ಳೆತನ X ಕೆಟ್ಟತನ
ಒಣ X ಹಸಿ
ಒಡೆಯ x ಸೇವಕ
ಒಳ್ಳೆಯದು X ಕೆಟ್ಟದು
ಒಳಗೆ X ಹೊರಗೆ
ಒಂಟಿ x ಜೊತೆ (ಗುಂಪು)

Starts with “ಅಂ” 

ಅಂತ X ಅನಂತ

Kannada Opposite Words Starts with “ಕ”

ಕಷ್ಟ X ಸುಖ / ದುಖಃ
ಕನಿಷ್ಠ X ಗರಿಷ್ಠ
ಕಪ್ಪು X ಬಿಳಿ
ತಲೆ x ಬುಡ
ಕಾಲ X ಅಕಾಲ
ಕಪಟಿ X ನಿಷ್ಕಪಟಿ
ಕಾಂಚನ X ನಿಷ್ಕಂಚನ
ಕೊಬ್ಬು X ಸೊರಗು
ಕನಸು X ನನಸು
ಕಲಂಕ X ನಿಷ್ಕಲಂಕ
ಕಹಿ X ಸಿಹಿ
ಕತ್ತಲೆ X ಇರುಳು
ಕೃತಜ್ಞ X ಕೃತಘ್ನ
ಕಿನ್ನರ X ಕಿನ್ನರಿ
ಕುಮಾರ X ಕುಮಾರಿ
ಕಠಿಣ X ಸುಲಭ
ಕಿರಿಯ X ಹಿರಿಯ
ಕೊರತೆ X ಸಮೃದ್ಧಿ
ಕೊನೆ X ಮೊದಲು
ಕಲಿಯಿರಿ X ಕಲಿಸಿ
ಕಡಿಮೆ X ಹೆಚ್ಚು
ಕಲ್ಮಶ x ನಿಷ್ಕಲ್ಮಶ
ಕಳೆದುಕೊಳ್ಳಿ X ಗೆಲುವು
ಕೊಳಕು X ಸ್ವಚ್
ಕೆಳಗಡೆ X ಮಹಡಿಯ
ಕೆಲವು X ಅನೇಕ
ಕೆಲಸ X ಉಳಿದ
ಕೆಟ್ಟ X ಉತ್ತಮ
ಕನ್ಯೆ x ಸ್ತ್ರೀ
ಕೀರ್ತಿ x ಅಪಕೀರ್ತಿ

Starts with “ಖ” 

ಖಂಡ X ಅಖಂಡ
ಖಾಲಿ X ಪೂರ್ಣ

Starts with “ಗ” 

ಗೆಲುವು X ಸೋಲು
ಗೌರವ X ಅಗೌರವ
ಗಟ್ಟಿ X ಪೊಳ್ಳು
ಗೌರವ X ತಿರಸ್ಕಾರ
ಗೋಚರ X ಅಗೋಚರ
ಗಲಾಟೆ X ಸ್ತಬ್ದತೆ
ಗುಣ X ನಿರ್ಗುಣ
ಗಂಡ X ಹೆಂಡತಿ
ಗಂಡಸು X ಹೆಂಗಸು
ಗೆಳೆಯ X ಗೆಳತಿ
ಗುಡ್ಡಗಾಡು X ಚಪ್ಪಟೆ
ಗಂಡ -ಹೆಂಡತಿ

Starts with “ಚ” 

ಚಲ X ಅಚಲ
ಚೆಲವು X ಕುರೂಪ
ಚೇತನ X ಅಚೇತನ
ಚಿಕ್ಕ X ದೊಡ್ಡ
ಚಂಚಲ X ಸ್ಥಿರ
ಚಾಲಕ X ಚಾಲಕಿ
ಚಿಕ್ಕಪ್ಪ X ಚಿಕ್ಕಮ್ಮ
ಚಳಿಗಾಲ X ಬೇಸಿಗೆ
ಚಿಂತೆ x ನಿಶ್ಚಿಂತೆ

Starts with “ಜ” 

ಜಯ X ಅಪಜಯ
ಜನ x ನಿರ್ಜನ
ಜನನ X ಮರಣ
ಜಲ X ನಿರ್ಜಲ
ಜಂಗಮ x ಸ್ಥಾವರ
ಜಾತಿ x ವಿಜಾತಿ
ಜಾಣ X ದಡ್ಡ
ಜಡ X ಹಗುರ
ಜೀವನ X ಸಾವು
ಜೋರಾಗಿ X ಶಾಂತ

Starts with “ ” 

ಜ್ಞಾನ x ಅಜ್ಞಾನ

Starts with “ಟ ” 

ಟೊಳ್ಳು x ಗಟ್ಟಿ

Starts with “ಡ ” 

ಡೌನ್ X ಅಪ್

Starts with “ತ ” 

ತೃಪ್ತಿ X ಆತೃಪ್ತಿ
ತಂತು x ನಿಸ್ತಂತು
ತಾತ X ಅಜ್ಜಿ
ತಾಜಾ X ಹಳೆಯ
ತಮಾಷೆ X ಗಂಭೀರ
ತಪ್ಪಿತಸ್ಥ X ಮುಗ್ಧ
ತಡವಾಗಿ X ಆರಂಭಿಕ
ತೀವ್ರ X ಮಧ್ಯಮ
ತ್ಯಾಜ್ಯ X ಉಳಿಸಿ
ತಪ್ಪು X ಸರಿ
ತರುಣ X ವೃದ್ಧ
ತ್ರಾಣನಿ X ನಿತ್ರಾಣ
ತಾರಕ X ಮಾರಕ
ತಪ್ಪು X ಒಪ್ಪು
ತಾರತುರಿ X ನಿಧಾನ
ತಂದೆ X ತಾಯಿ
ತೋಟಗಾರ X ತೋಟಗಾರ್ತಿ
ತಮಾಷೆ X ಗಂಭೀರ

Opposite Words In Kannada Starts with “  ” 

ದೈತ್ಯ X ಸಣ್ಣ
ದೃಷ್ಟ X ದೃಷ್ಟಿ
ದೊಡ್ಡಪ್ಪ X ದೊಡ್ಡಮ್ಮ
ದಾಸ X ದಾಸಿ
ದುರ್ಬಿಕ್ಷ X ಸುಭಿಕ್ಷ
ದಯೆ X ನಿರ್ದಯೆ
ದೃಶ್ಯ X ಅದೃಶ್ಯ
ದೊಡ್ಡ X ಸಣ್ಣ
ದೂರ X ಸಮೀಪ
ದೇಶಿ X ದೇಶೀಯ
ದುರದೃಷ್ಟ X ಅದೃಷ್ಟ
ದೊಡ್ಡದು X ಸಣ್ಣದು
ದಾಕ್ಷಿಣ್ಯ x ನಿರ್ದಾಕ್ಷಿಣ್ಯ
ದ್ರವ X ಘನ
ದಾಳಿ – ರಕ್ಷಣಾ /ರಕ್ಷಿಸು
ದೆವ್ವ X ದೇವತೆ
ದೇಶೀಯ X ವಿದೇಶಿ
ದೂರದ X ಹತ್ತಿರ
ದುಬಾರಿ X ಅಗ್ಗದ
ದುರ್ಬಲ X ಶಕ್ತಿಯುತ

Starts with “ಧ “

ಧರ್ಮ X ಅಧರ್ಮ
ಧೀರ X ಹೇಡಿ
ಧೈರ್ಯ X ಭಯ

Starts with “ನ”

ನಗು X ಅಳು
ನೀತಿ x ಅನೀತಿ
ನ್ಯಾಯ X ಆನ್ಯಾಯ
ನಲಿವು X ನೋವು
ನಿಂದೆ X ಸ್ತುತಿ
ನಾಮ X ಅನಾಮ
ನಿತ್ಯ X ಅನಿತ್ಯ
ನಿಶ್ಚಿತ X ಅನಿಶ್ಚಿತ
ನೈಸರ್ಗಿಕ X ಅನೈಸರ್ಗಿಕ
ನಿಶ್ಚಿಯ X ಸಂದೇಹ
ನಂಬಿಕೆ X ಅಪನಂಬಿಕೆ
ನೇತ X ನೇತಿ
ನಿರ್ದೇಶಕ X ನಿರ್ದೇಶಕಿ
ನಲ್ಲ X ನಲ್ಲೆ
ನರ X ನಾರಿ
ನರ್ತಕ X ನರ್ತಕಿ
ನೀಡಿ X ತೆಗೆದುಕೊಳ್ಳಿ
ನರಕ X ಸ್ವರ್ಗ
ನಿರ್ಲಕ್ಷಿಸಿ X ಸೂಚನೆ
ನಿರಾಕರಿಸಿ X ಒಪ್ಪಿಕೊಳ್ಳಿ
ನಿರ್ಗಮನ X ಪ್ರವೇಶ
ನಾಶ X ನಿರ್ಮಿಸು
ನಾಟಕ X ಹಾಸ್ಯ
ನಮೂದಿಸಿ X ಬಿಡಿ
ನಿಖರವಾಗಿ X ಸರಿಸುಮಾರು
ನೀರು X ಭೂಮಿ
ನಿನ್ನೆ X ನಾಳೆ

 Kannada Opposite Words Starts with “ಪ” 

ಪೂರ್ಣ X ಖಾಲಿ
ಪ್ರಿಯ X ಪ್ರಿಯೆ
ಪಾಪ x ಪುಣ್ಯ
ಪಿತಾ X ಮಾತ
ಪುತ್ರ X ಪುತ್ರಿ
ಪುಣಾ೯೦ಕ X ಆಪುಣಾ೯೦ಕ
ಪ್ರಸನ್ನ X ಅಪ್ರಸನ್ನ
ಪ್ರತಿಮ X ಅಪ್ರತಿಮ
ಪತಿತ X ಪಾವನ
ಪೂರ್ವ X ಪಶ್ಚಿಮ
ಪ್ರೀಯ X ಅಪ್ರೀಯ
ಪ್ರೀತಿ X ದ್ವೇಷ
ಪರಿಚಿತ X ಅಪರಿಚಿತ
ಪ್ರಾಥಮಿಕ X ಸುಧಾರಿತ
ಪ್ರವೇಶ X ನಿರ್ಗಮನ
ಪಿಸುಮಾತು X ಕಿರುಚಾಡು
ಪ್ರಜ್ಞೆ x ಮೂರ್ಚೆ
ಪ್ರಾಮಾಣಿಕತೆ x ಅಪ್ರಾಮಾಣಿಕತೆ
ಪುರಸ್ಕಾರ x ತಿರಸ್ಕಾರ
ಪ್ರೋತ್ಸಾಹಕ x ನಿರುತ್ಸಾಹಕ

Starts with “ಫ”

ಫಲ x ನಿಷ್ಫಲ

Starts with “ಬ”

ಬಲ X ದುರ್ಬಲ
ಬಾಲ್ಯ x ಮುಪ್ಪು
ಬೀಳು X ಏಳು
ಬಡವ X ಶ್ರೀಮಂತ
ಬತ್ತು x ಜಿನುಗು
ಬೇಧ X ಅಬೇಧ
ಬದುಕು X ಸಾವು
ಬೇಕು X ಬೇಡ
ಬಳಕೆ X ಗಳಿಕೆ
ಬಿಸಿ X ತಂಪು
ಬಹಳ X ತುಸು
ಸಬಲ X ನಿರ್ಬಲ
ಬಾಲಕ X ಬಾಲಕಿ
ಬಾದಷಾಹ X ಬೇಗಮ್
ಬೀಗ X ಬೀಗತಿ
ಬಲ X ದುರ್ಬಲ
ಬೆಳೆದ X ಮಗು
ಬೃಹತ್ X ಸಣ್ಣ
ಬುದ್ಧಿವಂತ X ಸಿಲ್ಲಿ
ಬಿಡಿ X ಆಗಮಿಸಿ
ಬೆಳಕು X ಭಾರ
ಬೆಚ್ಚಗಿನ X ತಂಪಾದ
ಬಿಳಿ X ಕರಿ

Starts with “ಭ”

ಭಿನ್ನ X ಅಭಿನ್ನ
ಭಧ್ರ X ಅಭಧ್ರ
ಭಾಗ್ಯ X ನಿರ್ಭಾಗ್ಯ
ಭಯ X ನಿರ್ಭಯ / ಧೈರ್ಯ
ಭಿಕ್ಷುಕ X ಭಿಕ್ಷುಕಿ
ಭಕ್ತ X ಭಕ್ತೆ
ಭವಿಷ್ಯ X ಹಿಂದಿನದು
ಭಾರ X ಬೆಳಕು
ಭೀತಿ x ನಿರ್ಭೀತಿ
ಭರವಸೆಯ X ಹತಾಶ
ಭೂಮಿ X ತೆಗೆದುಕೊಳ್ಳಿ / ನೀರು
ಭಯಂಕರ x ಅಭಯಂಕರ

Starts with “ಮ”

ಮೇಲೆ X ಕೆಳಗೆ
ಮಿತ X ಅಮಿತ
ಮುಳುಗು X ತೇಲು
ಮುಂದೆ X ಹಿಂದೆ
ಮೇಲು X ಕೀಳು
ಮಹತ್ಮ X ದುರಾತ್ಮ
ಮರೆವು X ನೆನಪು
ಮೃದು X ಕಠಿಣ
ಮೂರ್ಖ x ಜಾಣ
ಮೂಡು X ಮುಳುಗು
ಮಾನ X ಅಪಮಾನ
ಮಿತವ್ಯಯ X ಅಪವ್ಯಯ
ಮೂಕ X ಮೂಕಿ
ಮಗ X ಮಗಳು
ಮಿತ್ರ X ಮಿತ್ರೆ
ಮಂತ್ರಿ X ಮಂತ್ರಿಣಿ
ಮುಂದಕ್ಕೆ X ಹಿಂದಕ್ಕೆ
ಮೌಲ್ಯ x ಅಪಮೌಲ್ಯ
ಮರಣ X ಜನನ
ಮರೆತುಬಿಡಿ X ನೆನಪಿಡಿ
ಮಾನವ X ಪ್ರಾಣಿ
ಮಾನವೀಯ X ಕ್ರೂರ
ಮುಗ್ಧ X ತಪ್ಪಿತಸ್ಥ
ಮಹಿಳೆ X ಸಂಭಾವಿತ
ಮುಂಜಾನೆ X ಮುಸ್ಸಂಜೆ
ಮಂದ X ಆಸಕ್ತಿದಾಯಕ
ಮಾನ್ಯತೆ X ಆಶ್ರಯ
ಮಬ್ಬು x ಚುರುಕು
ಮಹಿಳೆಯರು X ಪುರುಷರು

Starts with “ಯ”

ಯೌವನ X ಮುಪ್ಪು
ಯುವಕ X ಯುವತಿ
ಯೋಚನೆ x ನಿರ್ಯೋಚನೆ
ಯುದ್ಧ X ಶಾಂತಿ
ಯಶಸ್ವಿ x ಅಪಯಶಸ್ವಿ

Starts with “ರ”

ರತಿವಿ X ವಿರತಿ
ರಕ್ಷಣಾ X ದಾಳಿ
ರಕ್ಷಿಸು X ದಾಳಿ
ರಾಜ X ರಾಣಿ
ರಾಗ X ನಿರಾಗ
ರಾತ್ರಿ X ಹಗಲು
ರೀತಿಯ X ಕ್ರೂರ
ರೂಪ X ನಾಶ
ರೋಗ X ಆರೋಗ್ಯ
ರಫ್ತು ಆಮದು

Starts with “ಲ”

ಲಕ್ಷಣ X ಅವಲಕ್ಷಣ
ಲಾಭ X ನಷ್ಟ
ಲಕ್ಷ್ಯ x ಅಲಕ್ಷ್ಯ

Starts with “ವ”

ವ್ಯವಸ್ಥೆ X ಅವ್ಯವಸ್ಥೆ
ವಿಶ್ರಾಂತಿ X ಆವಿಶ್ರಾಂತಿ
ವಿನಯ X ಅವಿನಯ
ವಾಸ್ತವ x ಅವಾಸ್ತವ
ವಿಶ್ವಾಸ X ಅವಿಶ್ವಾಸ
ವಾದ X ನಿರ್ವಾದ
ವ್ಯಾಪಕ X ಸಂಕುಚಿತ
ವೇಳೆ X ಅಪವೇಳೆ
ವಿದ್ವಾನ್ X ವಿದುಷಿ
ವಿಧುರ X ವಿಧವೆ
ವೀರ X ವೀರಾಂಗನೆ
ವಿದೇಶಿ X ಸ್ಥಳೀಯ
ವಂಶಸ್ಥರು X ಪೂರ್ವಜ
ವಿನಾಶ X ನಿರ್ಮಾಣ
ವಿಭಿನ್ನ X ಸಮಾನವಾಗಿ
ವಿಭಾಗ X ಏಕತೆ
ವಿಫಲ X ಯಶಸ್ವಿಯಾಗು
ವೈಫಲ್ಯ X ಯಶಸ್ಸು
ವಿರೋಧ x ಅವಿರೋಧ
ವೇಗದ X ನಿಧಾನ
ವಿಜೇತ X ಸೋತವನು
ವಿಭಾಜ್ಯ x ಅವಿಭಾಜ್ಯ
ವ್ಯಯ x ಆಯ
ವ್ಯವಹಾರ x ಅವ್ಯವಹಾರ

 Kannada Opposite Words Starts with “ಶ” 

ಶಬ್ದ X ನಿಃಶಬ್ದ
ಶ್ರೀಮಂತ X ಬಡವ
ಶುದ್ಧ X ಅಶುದ್ಧ
ಶುಭ X ಅಶುಭ
ಶೇಷ X ಅಶೇಷ
ಶತ್ರು X ಮಿತ್ರ
ಶುಚಿ x ಕೊಳಕು
ಶಾಂತ X ಅಶಾಂತ
ಶಕ್ತಿ X ನಿಃಶಕ್ತಿ
ಶಾಶ್ವತ X ಆಶಾಶ್ವತ
ಶ್ವಾಸ X ನಿಶ್ವಾಸ
ಶಕುನ X ಅಪಶಕುನ
ಶರಣ X ಶರಣೆ
ಶಾಖ X ಶೀತ
ಶುಷ್ಕ X ಆರ್ದ್ರ
ಶಿಷ್ಟ x ದುಷ್ಟ
ಶ್ರೇಷ್ಟ x ಕನಿಷ್ಠ

Starts with “ಸ”

ಸುಲಭ X ಕಠಿಣ
ಸಮತೆ x ಅಸಮತೆ
ಸಪಲ X ವಿಪಲ
ಸದುಪಯೋಗ x ದುರುಪಯೋಗ
ಸಂಶಯ x ನಿಸ್ಸಂಶಯ
ಸಮಂಜಸ x ಅಸಮಂಜಸ
ಸ್ವರ್ಗ X ನರಕ
ಸ್ವದೇಶ X ವಿದೇಶ
ಸಣ್ಣ X ದೊಡ್ಡ
ಸತ್ಯ X ಅಸತ್ಯ
ಸಾಧ್ಯ X ಅಸಾಧ್ಯ
ಸೌಭಾಗ್ಯ x ದೌರ್ಭಾಗ್ಯ
ಸೂರ್ಯೋದಯ x ಸೂರ್ಯಾಸ್ತ
ಸ್ವಸ್ಥ x ಅಸ್ವಸ್ಥ
ಸುವಾಸನೆ X ದುರ್ವಾಸನೆ
ಸಂಕೋಚ x ನಿಸ್ಸಂಕೋಚ
ಸುಗುಣ X ದುರ್ಗಣ
ಸುಕೃತಿ x ವಿಕೃತಿ
ಸುಂದರ X ಕುರೂಪ
ಸ್ವಿಕರಿಸು x ನಿರಾಕರಿಸು
ಸುಮಾರ್ಗ X ದುಮಾರ್ಗ
ಸತ್ಯ X ಅಸತ್ಯ
ಸ್ಥಿರ X ಅಸ್ಥಿರ
ಸೋಲು X ಗೆಲುವು
ಸುಖ X ದುಃಖ
ಸುದೈವಿ x ದುರ್ಧೈವಿ
ಸೂಕ್ಷ್ಮ X ಸ್ಥೂಲ
ಸಾಧಕ X ಭಾಧಕ
ಸಫಲ X ವಿಫಲ
ಸದ್ದು x ನಿಸದ್ದು
ಸರಳ X ವಿರಳ
ಸಂತೋಷ X ಅಸಂತೋಷ
ಪ್ರಸನ್ನ X ಅಪ್ರಸನ್ನ
ಸುರ X ಅಸುರ
ನೈಸರ್ಗಿಕ X ಅನೈಸರ್ಗಿಕ
ಸಾಮಾನ್ಯ X ಅಸಾಮಾನ್ಯ
ಸಾಕ್ಷರ X ನಿರಕ್ಷರ
ಸದುದ್ದೇಶ X ದುರುದ್ಧೇಶ
ಸ್ಮರಣೆ X ನಿಸ್ಮರಣೆ
ಸಂದೇಹ X ನಿಃಸಂದೇಹ
ಸ್ಮರಣೆ X ವಿಸ್ಮರಣೆ
ಸ್ಪಾರ್ಥನಿ X ನಿಸ್ಪಾರ್ಥ
ಸಜ್ಜನ X ದುರ್ಜನ
ಸಂಗ X ನಿಃಸ೦ಗ
ಸ್ವಾರ್ಥ X ನಿಸ್ವಾರ್ಥ
ಸಕ್ರಿಯ X ನಿಷ್ಕ್ರ ಯ
ಸ್ನೇಹ X ವೈರ
ಸ್ಪರ್ಗ X ನರಕ
ಸಾಮ್ಯ X ಉಗ್ರ
ಸ್ವಾವಲಂಬನೆ x ಪರಾವಲಂಬನೆ
ಸಂಪಾದಿಸು X ಕಳೆದುಕೊಳ್ಳು
ಸ್ವಾಲಂಬಿ X ಪರಾವಲಂಬಿ
ಸಬಲ X ನಿರ್ಬಲ
ಸುದೈವ X ದುದೈ೯ವ
ಸ್ಥಿತಿ X ದುಃಸ್ಥಿತಿ
ಸದ್ಗುಣ X ದುರ್ಗಣ
ಸತ್ಕೀರ್ತಿ X ದುಷ್ಕೀರ್ತಿ
ಸಾಹುಕಾರ x ಬಡವ
ಸಚಿವ X ಸಚಿವೆ
ಸಿರಿವಂತ X ಸಿರಿವಂತೆ
ಸಮರ್ಥ x ಅಸಮರ್ಥ
ಸ್ನೇಹಿತ X ಶತ್ರು
ಸಾಧಾರಣ x ಅಸಾಧಾರಣ
ಸಹ್ಯ x ಅಸಹ್ಯ
ಸಹಜ x ಅಸಹಜ
ಸಾಧು x ಅಸಾಧು?

Opposite Words In Kannada Starts with “ಹ”

ಹುಟ್ಟು X ಸಾವು
ಹಿಂಸೆ x ಅಹಿಂಸೆ
ಹಳೆ X ಹೊಸ
ಹಳಬ X ಹೊಸಬ
ಹಗೆ X ಗೆಳೆತನ
ಹಿಗ್ಗು X ಕುಗ್ಗು
ಹಣ್ಣಲೆ X ಚಿಗುರೆಲೆ
ಹೌದು X ಅಲ್ಲ
ಹೆಪ್ಪುಗಟ್ಟು X ಕರಗು
ಹೆಚ್ಚು X ಕಡಿಮೆ
ಹಿತ X ಅಹಿತ
ಹುಟ್ಟು X ಸಾವು
ಹೊಗಳು X ತೆಗಳು
ಹೇಡಿ X ಧೀರ
ಹುಡುಗ X ಹುಡುಗಿ
ಹತಾಶ X ಭರವಸೆ
ಹೋಗಿ X ಬನ್ನಿ
ಹಿಟ್ X ಮಿಸ್
ಹಸಿದ X ಬಾಯಾರಿದ
ಹೆಚ್ಚಿಸಿ X ಕಡಿಮೆ ಮಾಡಿ
ಹಾಗೆ X ದ್ವೇಷ
ಹೊರಗಿಡಿ X ಸೇರಿಸಿ
ಹೀನ x ಶ್ರೇಷ್ಠ

Kannada Opposite Words Pdf

Kannada Opposite Words Pdf

For PDf download go through the following link Kannada Opposite Words Pdf

Kannada Opposite Words

Leave a Reply

Your email address will not be published. Required fields are marked *

Scroll to top